Thursday, March 18, 2010

ಹೆಣ್ಣು

ಹೆಣ್ಣು ಸಹನೆಯ, ತ್ಯಾಗದ, ತಾಳ್ಮೆಯ ಸಂಕೇತ
ಹೆಣ್ಣು ಕರುಣೆಯ, ವಾತ್ಸಲ್ಯದ, ಮಮತೆಯ ಮೂಲ

ಅವಳು ತಾಳ್ಮೆಯಲಿ ಭೂಮಿಯಾದರೆ
ಕೋಪದಲಿ ಜ್ವಾಲಾಮುಖಿಯಂತೆ

ಅವಳು ಸ್ಪರ್ಶದಲಿ ತಂಗಾಳಿಯಾದರೆ
ನಿರಾಕರನೆಯಲಿ ಬಿರುಗಾಳಿಯಂತೆ

ಅವಳು ವಿಶಾಲತೆಯಲಿ ಸಾಗರವದರೆ
ಜಿಗುಪ್ಸೆಯಲಿ ಸಾಗರದ ಎಲ್ಲೇ ಒಡೆದಂತೆ

ಅವಳಿರುವ ಅನುರೂಪವಾದ, ಅಮೋಘವಾದ
ಅನನ್ಯವಾದ ಶಕ್ತಿಯಿಂದ
ಅಪ್ಪನಿಗೆ ಸಹಾಯಕಲಾಗಿ
ಗಂಡನಿಗೆ ಸಹಚಾರನಿಯಾಗಿ
ಮಗನಿಗೆ ಸಂಬ್ಹೊದಕಿಯಾಗಿ
ಎಲ್ಲಾರ ಬದುಕಿನಲಿ ಅಚ್ಹಾಲಿಯಾದೆ ಹಸಿರಾಗಿರುವಳು
ಈ ಹೆಣ್ಣು.

5 comments:

  1. ಸುಂದರ ಕವಿತೆ, ಅದರಲ್ಲ್ಲೂ
    ''ಅವಳು ತಾಳ್ಮೆಯಲಿ ಭೂಮಿಯಾದರೆ
    ಕೋಪದಲಿ ಜ್ವಾಲಾಮುಖಿಯಂತೆ''

    ಎಷ್ಟು ಸತ್ಯ

    ReplyDelete
  2. yaake tumbaa spelling mistake? kavite chennagide:)

    ReplyDelete
  3. nimmibbarigu tumba danyavadagalu, nanu nimma bloge visit madide but coment pass madalikke agta illa, enu madabekendu heltira

    ReplyDelete
  4. ಹೆಣ್ಣಿನ ಬಗ್ಗೆ ಸು೦ದರವಾಗಿ ಹೇಳಿದ್ದಿರಾ...
    "ಹೆಣ್ಣು ಒಲಿದರೆ ನಾರಿ
    ಮುನಿದರೇ ಮಾರಿ" ನೆನಪಾಯಿತು.
    ಹೀಗೆ ಬರೆಯುತ್ತಾ ಇರಿ.

    ReplyDelete