Friday, November 20, 2009

ನನ್ನ ಕವಿತೆ ( I like to write kannada poems)

ಸ್ನೇಹ
ಚಿಂತೆಗೆ ಸಿಲುಕಿದ ಮನ
ಬಿರುಗಾಳಿಗೆ ಸಿಕ್ಕಿದ ತರಗೆಲೆಯಂತೆ
ಪ್ರೀತಿಗೆ ಸಿಲುಕಿದ ಮನ
ನದಿಯ ಸೂಳಿಯೊಳಗೆ ಸಿಲುಕಿದಂದೆ
ಸ್ನೇಹಕೆ ಸಿಲುಕಿದ ಮನ
ಆಕಾಶದಲಿ ಹಕ್ಕಿ ಹಾರಾಡಿದಂತೆ.


ಹೆಣ್ಣಿನ ಜೀವನ
ಲೈಫ್ ಎಂಬುದು adjestment
ನೋಡಲು ಹುಡುಗ ತೆಗೆದುಕೊಳ್ಳುವ appointment
ಎರಡು ಮನೆಯಲ್ಲಿ ಒಪ್ಪಿದರೆ ನಡೆಯುವುದು engagement
ಸ್ನೇಹಿತರಿಂದ ಹುಡುಗನಿಗೆ encouragement
ಅಂತು ಇಂತೂ ಹುಡುಗ ಹಾಕುವನು ಮುರುಗಂತು
ಆದರೆ ಅಲ್ಲಿ ಹುಡುಗಿಗೆ ನೂತರು condition ಉಂಟು
ಅತ್ತಿಗೆ ನಾಡಿನಿಯರೊಂದಿಗೆ adjestment
ಗಂಡನಿಗೆ ನೀದಬೆಕು ತಿಂಗಳ ಕೊನೆಗೆ payment
ಇವೆಲ್ಲ ಕಾಂದಿತಿಒನ್ ಪಾಲಿಸದಿದ್ದರೆ ಅವಳಿಗೆ ಕಿರುಕುಳವುಂಟು
ಅವಳು ತಿಲಿಯುವಳು ಇದಕ್ಕೊಂದು ಕೊನೆಯುಂಟು
ಆದರೆ ಅವರ್ಯಾರು ಅರಿಯರು ಅವಳಿಗೊಂದು ಮನಸುಂತೆಂದು
ಆದರೆ ಅವಳಿಗೆ ದೊರೆಯುವುದು ಕೊನೆಗೆ divorce ಎಂಬ statement
ಇದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತಿಲ್ಲ ನಮ್ಮ government
ಇಂದು ಅಂದು ಮೂಂದು ಇದು ಯಕ್ಷ ಪ್ರಶ್ನೆಯಾಗಿಯೇ ಉಳಿದಿರುವುದುಂಟು.
ಭಾವನೆ
ಭಾವನೆಯ ಹೂದೋಟದಲಿ
ಅರಳಲಿ ಬಾಡದ ಹೂ
ಬಿರುಗಾಳಿಗೆ ಸಿಲುಕಿ ಉದುರದಿರಲಿ
ಮಳೆಯ ಮಿಂಚಿಗೆ ಮರುಕದಿರಲಿ
ಬಿಸಿಲಿಗೆ ಸಿಲುಕಿದರೆ ಒಣಗದಿರಲಿ
ಎಂದೂ ಜೀವಂತವಾಗಿ ನಗುತಲಿರಲಿ
ಕನಸಿನ ಎಳೆಯ ಎನೆಯುತಿರಲಿ
ನಗುವಿನ ಕರೆಯ ಸೆಳೆಯುತಿರಲಿ
ಕಂಗಳಿಗೆ ತಂಪನು ನೀದುತಿರಲಿ
ಮನದಾಳದ ಮೌನವ ಕೆದುಕತಿರಲಿ
ಭಾವನೆಗಳಿಗೆ ಜೀವವ ತುಮ್ಬುತಿರಲಿ




1 comment:

  1. ಹಾಯ್
    ವಿಜಿ ,
    ನಿಮ್ಮ
    ಬ್ಲಾಗ ನೋಡಿದೆ ತುಂಭಾ ಚೆನ್ನಾಗಿದೆ ನಿಮ್ಮ ಕವಿತೆ
    ಲೇಖನಗಳು .
    ನೀವು ಕನ್ನಡ ಪದ್ಯ ಬರೆಯುತ್ತಿರಿ ಅಂದಿದ್ದಿರಿ
    ಬರೆಯಿರಿ ಶುಭವಾಗಲಿ
    ನಿಮ್ಮ ಸ್ನೇಹ ಇತರ ಕವಿತೆಗಳು
    ತುಂಭಾ ಮೋಹಕವಾಗಿವೆ
    ಒಳ್ಳೆ ಬರಹಗಾರ್ತಿ ಆಗಿ ಕನ್ನಡ ಸಾಹಿತ್ಯ ಬೇಳಗಲಿ
    ಎಂಬುದೆ ನನ್ನ ಹಾರೈಕೆ
    ಎಂದಿಗೂ ಬರೆಯುದು ನಿಲ್ಲಿಸಬೇಡಿ ಇದು ನನ್ನ ಆಶಯ
    ಯಾಕೆಂದರೆ ನಿಮ್ಮ ಕವಿಯಿತ್ರಿಯ ಎಲ್ಲಾ ಲಕ್ಷಣಗಳು ಕಾಣುತ್ತಿವೆ
    ಬಿಡುವಿದ್ದಾಗ ನಿಮ್ಮ ಎಲ್ಲಾ ಬರಹಗಳನ್ನು ಓದುವೆ
    ನನ್ನದು ಒಂದು ಬ್ಲಾಗಿದೆ
    ಒಮ್ಮೆ ಬನ್ನಿ ಇದು ನನ್ನ ಕನಸು..

    ReplyDelete