Thursday, December 3, 2009

ನನ್ನದೊಂದು ಕೋರಿಕೆ

ಅಭಿಲಾಷೆ
ಮನದಾಳದ ಮಾತಿಗೆ ಕಿವಿಗೊಡು
ಆದರೆ ಮನಕೆ ದಾಸನಾಗದಿರು
ಸ್ನೇಹಕೆ-ಪ್ರೀತಿಗೆ-ವಿಶ್ವಾಸಕೆ ಹತ್ತಿರವಿರು
ಹಣ-ಎಶ್ವರ್ಯ್ಸ್-ಸಿರಿವಂತಿಕೆಯಿಂದ ದೂರವಿರು
ಬದುಕಿನ ಹೆಜ್ಜೆಯ ಉದ್ದಕ್ಕೂ ಸಹಜತೆಯಿರಲಿ
ಮನದಾಳದಲಿ ಸಿರಿವಂತಿಕೆಯಿರಲಿ
ಇದೇ ನಿಮ್ಮೆಲ್ಲರ ಸ್ನೇಹಿತೆಯ ಅಭಿಲಾಷೆ



ಪ್ರೀತಿ
ಪ್ರೀತಿ ಎಂಬುದು ಅತಿ ಸೂಕ್ಷ್ಮ ವಿಚಾರ
ಪ್ರೀತಿ ಕನಸುಗಳ ಕೋಟೆಯ ಕಟ್ಟಬಲ್ಲದು
ಪ್ರೀತಿ ಕನಸುಗಳ ಗೋಪುರವನ್ನು ಕೆಡವಬಲ್ಲದು
ಪ್ರೀತಿ ಅಂತರಾಳದ ಕಣ್ಣಿನಿಂದ ಬದುಕಿಗೆ ಬೆಳಕಾಗಬಹುದು
ಪ್ರೀತಿ ಅಂತರಾಳದ ಕಣ್ಣಿನಿಂದ ಬದುಕನ್ನೇ ಸುಡಬಲ್ಲದು
ಎಂತಹ ಅತೀವವಾದ ಶಕ್ತಿಯಲ್ಲವೇ .











1 comment:

  1. ಹಾಯ್
    ನಿಮ್ಮ ಕವಿತೆ
    ಹೃದಯಕ್ಕೆ
    ಹತ್ತಿರವಾಗಿದೆ
    ತುಂಭಾ ಚೆನ್ನಾಗಿವೆ ಮತ್ತೆ ಬರೆಯಿರಿ

    ReplyDelete