My life is full of Mirth
Monday, December 7, 2009
ಕುರುಹು
ಇತಿಹಾಸ ಗತಕಾಲದ ಕುರುಹು
ಸಾಹಿತ್ಯ ಕವಿಗಳ ಕುರುಹು
ಸೂರ್ಯ ಹಗಲಿನ ಕುರುಹು
ಚಂದ್ರ ಇರುಳಿನ ಕುರುಹು
ಪ್ರೀತಿ ಒಲವಿನ ಕುರುಹು
ಸ್ನೇಹ ಮನದ ಕುರುಹು
1 comment:
ಕನಸು
December 10, 2009 at 12:13 AM
ಹಾಯ್
ನಿಮ್ಮ ಕವಿತೆ
ತುಂಟ್ ಹುಡಗನ ಹಾಗೆ
ಚೆನ್ನಾಗಿದೆ
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಹಾಯ್
ReplyDeleteನಿಮ್ಮ ಕವಿತೆ
ತುಂಟ್ ಹುಡಗನ ಹಾಗೆ
ಚೆನ್ನಾಗಿದೆ