ಮನವು ಚದಪಡಿಸಲಿ ಗೌಪ್ಯವಾಗಿ ಅಂತರಾಳದ ಬೆಳಕಿಗೆ
ಮನವು ಸವಿಯಲಿ ಪ್ರತಿಕ್ಷಣವು ಜೀವನದ ಸಿಹಿಯ
ಮನವು ಮರೆಯಲಿ ಪ್ರತಿಕ್ಷಣವು ಜೀವನದ ಕಹಿಯ
ನಿನ್ನ ಕನಸುಗಳು ಕವಲೋಡೆಯಲಿ
ಆ ಕನಸುಗಳೇ, ನಿನ್ನ ಸಾಧನೆಗೆ ದಾರಿಗಳಾಗಲಿ.
ಮನವು ಸವಿಯಲಿ ಪ್ರತಿಕ್ಷಣವು ಜೀವನದ ಸಿಹಿಯ
ಮನವು ಮರೆಯಲಿ ಪ್ರತಿಕ್ಷಣವು ಜೀವನದ ಕಹಿಯ
ನಿನ್ನ ಕನಸುಗಳು ಕವಲೋಡೆಯಲಿ
ಆ ಕನಸುಗಳೇ, ನಿನ್ನ ಸಾಧನೆಗೆ ದಾರಿಗಳಾಗಲಿ.
ಹಾಯ್
ReplyDeleteನಿಮ್ಮ ಕವಿತೆಯನ್ನು
ಓದುವದೇ ನನ್ನ ಅದೃಷ್ಟ ಅಷ್ಟು ಚೆನ್ನಾಗಿರುತ್ತವೆ
ನಿಮ್ಮ ಕಲ್ಪನೆಗಳು
ಎಂದಾದರೂ ಒಂದು
ದಿನ ನಿಮ್ಮ ಕಲ್ಪನೆಗಳು
ನನ್ನ ಕವಿತೆಗಳು ಆದಾವು..!!!
ಮತ್ತೆ ಬರೆಯಿರಿ
ನಂಗೆ ಕವಿತೆ ಅಂದ್ರೆ ಪ್ರಾಣ.
ಚೆ೦ದದ ಸಾಲುಗಳು.
ReplyDelete